Online Application for Begum Hazrat Mahal National Scholarship for Meritorious Girl Students
⊗ Application Closed ⊗
ಆನ್ಲೈನ್ ಅರ್ಜಿ ಸ್ವೀಕರಿಸುವಿಕೆ ಕೊನೆಗೊಂಡಿದೆ
ಈಗಾಗಲೇ ಸ್ವೀಕೃತವಾಗಿರುವ ಎಲ್ಲಾ ಅರ್ಜಿಗಳ ಸಂಸ್ಕರಿಸುವಿಕೆ ದಿನಾಂಕ 15.10.2018 ರಂದು ಪೂರ್ಣಗೊಳ್ಳಲಿದ್ದು ವಿದ್ಯಾರ್ಥಿಗಳ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟ್ ಮುಖೇನ ಮುಂದಿನ ನಿರ್ದೇಶನಗಳನ್ನು ಕಳುಹಿಸಿಕೊಡಲಾಗುತ್ತದೆ.
ಈ ಕೆಳಗಿನ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಮತ್ತು ಯಾವುದೇ ಕಾರಣಕ್ಕೂ ಸಂಸ್ಕರಣಾ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ:
- ಅರ್ಜಿ ಸಲ್ಲಿಸಿರುವ ಎಲ್ಲಾ ಗಂಡು ಮಕ್ಕಳ ಅರ್ಜಿಗಳು (ಈ ಸ್ಕಾಲರ್ಷಿಪ್ ಹೆಣ್ಣುಮಕ್ಕಳಿಗೆ ಮಾತ್ರ ಮೀಸಲಾಗಿರುತ್ತದೆ)
- ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶೇ.50ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳ ಅರ್ಜಿಗಳು
- ಮಾಹಿತಿಯ ಕೊರತೆ, ಅಸ್ಪಷ್ಟ ದಾಖಲಾತಿಗಳು (ಈಗಾಗಲೇ ಇಂತಹ ಅರ್ಜಿಗಳನ್ನು ಸಲ್ಲಿಸಿರುವ ವಿದ್ಯಾರ್ಥಿ/ಪೋಷಕರನ್ನು ಸಂಪರ್ಕಿಸಲಾಗಿದೆ. ಮತ್ತು ಅಗತ್ಯ ದಾಖಲಾತಿಗಳನ್ನು ಒದಗಿಸುವಂತೆ ಕೋರಲಾಗಿದೆ)
- ವಿದ್ಯಾರ್ಥಿನಿಯು ಈಗ ಕಲಿಯುತ್ತಿರುವ ತರಗತಿ 9ನೇ, 10ನೇ, ಪ್ರಥಮ ಪಿಯುಸಿ ಅಥವಾ ದ್ವಿತೀಯ ಪಿಯುಸಿಯನ್ನು ಹೊರತುಪಡಿಸಿ ಇತರೇ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆ.