ಶುಲ್ಕ ಪಾವತಿಸುವಾಗ ದಯವಿಟ್ಟು ವಿದ್ಯಾರ್ಥಿಯ ಹೆಸರನ್ನು ನಮೂದಿಸಿ.
ನಿಮ್ಮ ಸ್ಕಾಲರ್ಶಿಪ್ ಅರ್ಜಿಯ ಸಂಸ್ಕರಣಾ ಶುಲ್ಕವನ್ನು ಪಾವತಿಸಲು ಮೇಲಿನ ಕೊಂಡಿಯನ್ನು ಕ್ಲಿಕ್ಕಿಸಿ.
ONLINE Payment: ಎಟಿಎಂ/ಡೆಬಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್/ವ್ಯಾಲೆಟ್ ಮುಖಾಂತರ ಪಾವತಿಸಬಹುದು. (ವಿದ್ಯಾರ್ಥಿ / ಪೋಷಕರ / ಇತರ ಯಾರದೇ ಖಾತೆಯಿಂದ ವರ್ಗಾಯಿಸಬಹುದು)
OFFLINE Payment: ಬ್ಯಾಂಕ್ ಚಲನ್ನಲ್ಲಿ ಪಾವತಿಸಲು ಬಯಸುವ ವಿದ್ಯಾರ್ಥಿಗಳು ಚಲನ್ ಡೌನ್ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಬಹುದು
ಮೇಲಿನ ಶುಲ್ಕವು ಅರ್ಜಿ ಸಂಸ್ಕರಣೆ ಮತ್ತು ಪೋಸ್ಟೇಜ್ ವೆಚ್ಚಗಳನ್ನೊಳಗೊಂಡಿರುತ್ತದೆ.
ಈ ಸ್ಕಾಲರ್ಶಿಪ್ ಗೆ ಕನಿಷ್ಟ 50% ಅಂಕಗಳನ್ನು ಪಡೆದ ಹೆಣ್ಣು ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಗಂಡು ಮಕ್ಕಳು ಅಥವಾ ಕನಿಷ್ಟ 50% ಅಂಕಗಳನ್ನು ಪಡೆಯದೇ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದರೆ, ಅಂತಹ ಶುಲ್ಕವನ್ನು ಯಾವುದೇ ಕಾರಣದಿಂದಲೂ ಹಿಂತಿರುಗಿಸಲಾಗುವುದಿಲ್ಲ ಮಾತ್ರವಲ್ಲದೇ ಅರ್ಜಿಯು ತಿರಸ್ಕೃತಗೊಳ್ಳಲಿದೆ.
ನೆನಪಿಡಿ: ಸಂಸ್ಕರಣಾ ಶುಲ್ಕವನ್ನು ಪಾವತಿಸದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.