ನೀವು ಅರ್ಜಿ ಸಲ್ಲಿಕೆಯ ಕೊನೆಯ ಹಂತದಲ್ಲಿದ್ದೀರಿ
ಅರ್ಜಿ ಸಂಸ್ಕರಣಾ ಶುಲ್ಕವನ್ನು ಪಾವತಿಸಿ ನಿಮ್ಮ ಅರ್ಜಿಯನ್ನು ಖಾತ್ರಿಪಡಿಸಿ.

ಆನ್‌ಲೈನ್‌ ಪಾವತಿಗೆ ಇಲ್ಲಿ ಕ್ಲಿಕ್ಕಿಸಿ

ಸೂಚನೆ:

  1. ನಿಮ್ಮ ಸ್ಕಾಲರ್‌ಷಿಪ್ ಅರ್ಜಿಯ ಸಂಸ್ಕರಣಾ ಶುಲ್ಕವನ್ನು ಪಾವತಿಸಲು ಮೇಲಿನ ಕೊಂಡಿಯನ್ನು ಕ್ಲಿಕ್ಕಿಸಿ.
   Click the above link to Pay Scholarship Application Processing Fees
  2. ಎಟಿಎಂ/ಡೆಬಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್/ವ್ಯಾಲೆಟ್ ಮುಖಾಂತರ ಪಾವತಿಸಬಹುದು. (ವಿದ್ಯಾರ್ಥಿ / ಪೋಷಕರ / ಇತರ ಯಾರದೇ ಖಾತೆಯಿಂದ ವರ್ಗಾಯಿಸಬಹುದು)
   Payment can be done through ATM/Debit Card/Net Banking/Wallet. (Can be transferred from Student / Parent / Any other persons)
  3. ಶುಲ್ಕ ಪಾವತಿಸುವಾಗ ದಯವಿಟ್ಟು ವಿದ್ಯಾರ್ಥಿಯ ಹೆಸರನ್ನು ನಮೂದಿಸಿ.
   Please enter Student Name during Payment.
  4. ಈ ಸ್ಕಾಲ‌ರ್‌ಷಿಪ್ ಗೆ ಹೆಣ್ಣು ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಗಂಡು ಮಕ್ಕಳು ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದರೆ, ಅಂತಹ ಶುಲ್ಕವನ್ನು ಯಾವುದೇ ಕಾರಣದಿಂದಲೂ ಹಿಂತಿರುಗಿಸಲಾಗುವುದಿಲ್ಲ ಮಾತ್ರವಲ್ಲದೇ ಅರ್ಜಿಯು ತಿರಸ್ಕೃತಗೊಳ್ಳಲಿದೆ.
   Only Girl Students can apply to this Scholarship. In case Male students applied and made payment, no refund will be given and such applications will get rejection without any notice.

ನೆನಪಿಡಿ: ಸಂಸ್ಕರಣಾ ಶುಲ್ಕವನ್ನು ಪಾವತಿಸದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.