SNL Bearings Ltd Scholarship for BE/ B.Tech Students

SNL Bearings Ltd offers scholarships for the students those who is admitted/pursuing Bachelor of Engineering (BE) or Bachelor of Technology (B.Tech) courses in any recognized colleges in India.

Course Eligible to Apply:

1. Bachelor of Engineering (BE) (1st / 2nd / 3rd / 4th year)
2. Bachelor of Technology (B.Tech) (1st / 2nd / 3rd / 4th year)

ಅರ್ಜಿ ಸಲ್ಲಿಸಲು ಅರ್ಹತೆ / Eligibility for Apply:

1. ಹತ್ತನೇ ತರಗತಿಯಲ್ಲಿ ಕನಿಷ್ಟ ಶೇ.50 ಅಥವಾ ಹೆಚ್ಚು ಅಂಕಗಳನ್ನು ಪಡೆದಿರಬೇಕು
Student must secured minimum 50% or more marks in SSLC
2. ದ್ವಿತೀಯ ಪಿಯುಸಿಯಲ್ಲಿ ಕನಿಷ್ಟ ಶೇ.50 ಅಥವಾ ಹೆಚ್ಚು ಅಂಕಗಳನ್ನು ಪಡೆದಿರಬೇಕು
Student must secured minimum 50% or more marks in PUC
3. ಕುಟುಂಬದ ವಾರ್ಷಿಕ ಆದಾಯ ರೂ.5,00,000 (ಐದು ಲಕ್ಷ) ಕ್ಕಿಂತ ಕಡಿಮೆ ಇರಬೇಕು
Annual family income should not cross Rs.5,00,000 (Five Lakh)
4. ಗರಿಷ್ಟ ವಾರ್ಷಿಕ ವಿದ್ಯಾರ್ಥಿವೇತನ ಮೊತ್ತ : ರೂ.25,000
Maximum Scholarship per year : Rs.25,000

ಅಗತ್ಯ ದಾಖಲಾತಿಗಳು / Required Documents

1. ವಿದ್ಯಾರ್ಥಿಯ ಫೋಟೋ /Student’s Photo
2. ಆಧಾರ್ ಕಾರ್ಡು / AADHAAR Card
3. ಆದಾಯ ಪ್ರಮಾಣಪತ್ರ (ತಹಶೀಲ್ದಾರರಿಂದ ಪಡೆದಿದ್ದಲ್ಲಿ ಕಡ್ಡಾಯವಾಗಿ ಇಂಗ್ಲೀಷಿನಲ್ಲಿರಬೇಕು) / Income Certificate in English
4. ವಿದ್ಯಾರ್ಥಿಯ ಬ್ಯಾಂಕು ಪಾಸುಪುಸ್ತಕ/Student’s Bank Passbook
5. ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಅಂಕಪಟ್ಟಿ/SSLC Mark Card
6. ಈ ವರ್ಷದ ಕಾಲೇಜು ಶುಲ್ಕ ಪಾವತಿಸಿದ ರಶೀದಿ (ಒರಿಜಿನಲ್/ಅಟೆಸ್ಟೆಡ್)/College Fees Receipt (Original/Attested)
7. ಕಾಲೇಜಿಗೆ ದಾಖಲಾತಿ ಪಡೆದ ಬಗ್ಗೆ ದಾಖಲೆ/Admission Record
8. ವ್ಯಾಸಂಗ ಪ್ರಮಾಣಪತ್ರ /Bonafide Study Certificate
9. ಸೂಚನೆ: ಎಲ್ಲಾ ದಾಖಲಾತಿಗಳು ಕಡ್ಡಾಯವಾಗಿ ಇಂಗ್ಲೀಷ್ನಲ್ಲಿರತಕ್ಕದ್ದು/All documents should be in English language

 

ಉಪಯುಕ್ತ ಮಾಹಿತಿ: ನಿಮ್ಮ ಆದಾಯ ಪ್ರಮಾಣ ಪತ್ರ (ತಹಶೀಲ್ದಾರರಿಂದ ಪಡೆದುಕೊಂಡಿರುವ) ಕನ್ನಡದಲ್ಲಿದ್ದರೆ, ಆ ಪ್ರಮಾಣಪತ್ರದ ಪ್ರತಿಯೊಂದಿಗೆ, ನಾಡಕಚೇರಿ/ನೆಮ್ಮದಿ ಕೇಂದ್ರಕ್ಕೆ ತೆರಳಿ ಇಂಗ್ಲೀಷ್ ಭಾಷಾಂತರಕ್ಕೆ ಅರ್ಜಿ ಸಲ್ಲಿಸಿ 2 ರಿಂದ 3 ದಿನಗಳಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದಾಗಿದೆ.

 

Application CLOSED