THANK YOU!
Your form has been submitted SUCCESSFULLY. We’ll update you soon.
ಮುಂದೇನು?
- ನೀವು ಮಾಡಿರುವ ಶುಲ್ಕ ಪಾವತಿಯು ಯಶಸ್ವಿಯಾಗಿದ್ದರೆ ಸ್ವೀಕೃತಿಪತ್ರವು ನಿಮ್ಮ ಇಮೇಲ್ಗೆ ಕಳುಹಿಸಲ್ಪಟ್ಟಿದೆ. ನಿಮ್ಮ ಪಾವತಿಯು ಪೂರ್ಣಗೊಂಡಿಲ್ಲದಿದ್ದರೆ, ಮತ್ತೆ ಪಾವತಿಸಲು ಇಲ್ಲಿ ಕ್ಲಿಕ್ಕಿಸಿ.
- ನಿಮ್ಮ ಖಾತೆಯಿಂದ ಶುಲ್ಕದ ಮೊತ್ತವು ಕಡಿತಗೊಂಡಿದ್ದರೂ, ನಿಮ್ಮ ಪಾವತಿಯು ಯಶಸ್ವಿಯಾಗಿಲ್ಲದಿದ್ದರೆ, ಸದ್ರಿ ಮೊತ್ತವು 7 ಕೆಲಸದ ದಿನಗಳಲ್ಲಿ ಮತ್ತೆ ನಿಮ್ಮ ಖಾತೆಗೆ ಮರಳುತ್ತದೆ. (ಪಾವತಿ ಯಶಸ್ವಿಯಾಗಿರುವುದನ್ನು ಇಮೇಲ್ಗೆ ಕಳುಹಿಸುವ ಸ್ವೀಕೃತಿಪತ್ರ ನೋಡಿ ಖಚಿತಪಡಿಸಿಕೊಳ್ಳಿ)
- ಶುಲ್ಕ ಪಾವತಿ ಯಶಸ್ವಿಯಾಗಿದ್ದಲ್ಲಿ, ನಮ್ಮ ಸಿಬ್ಬಂದಿಯು ನಿಮ್ಮ ಸ್ಕಾಲರ್ಷಿಪ್ ಅರ್ಜಿಯನ್ನು ಪರಿಶೀಲಿಸಿ ಸಂಸ್ಕರಿಸುವರು
- ಇಮೇಲ್ ಕನ್ಫರ್ಮೇಶನ್ ಗಾಗಿ ನಮ್ಮ ಸಿಬ್ಬಂದಿಯಿಂದ ವಿದ್ಯಾರ್ಥಿಯ ದೂರವಾಣಿ ಸಂಖ್ಯೆಗೆ ನಮ್ಮ ಸಿಬ್ಬಂದಿಯು ಕರೆ ಮಾಡಿ ಸಲಹೆ ನೀಡುತ್ತಾರೆ.
- ಈ ಮಧ್ಯೆ ಯಾವುದೇ ಅಗತ್ಯ ಮಾಹಿತಿಗಳ ಅವಶ್ಯಕತೆ ಇದ್ದಲ್ಲಿ, ನಮ್ಮ ಸಿಬ್ಬಂದಿಯು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯುವರು
ಅರ್ಜಿ ಸಲ್ಲಿಸಿದ ನಂತರ ಯಾವುದೇ ದಾಖಲಾತಿಗಳನ್ನು ಕ್ರಸ್ಟ್ ಸಂಸ್ಥೆಯ ಕಚೇರಿಗೆ ಪೋಸ್ಟ್ ಮಾಡುವ ಅವಶ್ಯಕತೆಯಿಲ್ಲ.
ನಮ್ಮ ಸೇವೆಯನ್ನು ಪಡೆದುಕೊಂಡ ತಮಗೆ ಧನ್ಯವಾದಗಳು!