Educational News
ಕೆವಿಪಿವೈ ಫೆಲೋಶಿಪ್ – ಪುತ್ತೂರಿಗೆ ರಾಷ್ಟ್ರಮಟ್ಟದಲ್ಲಿ 29ನೇ ಸ್ಥಾನ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಡೆಸುವ ಅತ್ಯಂತ ಕ್ಲಿಷ್ಟಕರ ಸ್ಪರ್ಧಾತ್ಮಕ ಪರೀಕ್ಷೆಯಾದ ಕಿಶೋರ್ ವ್ಯಜ್ಞಾನಿಕ್ ಪ್ರೋತ್ಸಾಹ ಯೋಜನಾ(ಕೆವಿಪಿವೈ) 2016ರ ರಾಷ್ಟ್ರಮಟ್ಟದ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಅರ್ಹತಾ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದಲ್ಲಿ ‘ಎಸ್ಬಿ’ ಕೆಟಗರಿಯಲ್ಲಿ, ಯಾವುದೇ ಕೋಚಿಂಗ್ ಸಹಾಯವಿಲ್ಲದೇ 29ನೇ ರ್ಯಾಂಕನ್ನು ಮುಡಿಗೇರಿಸಿಕೊಂಡು ಪುತ್ತೂರಿನ ವಿರಾಜ್ ಡೇನಿಯಲ್ ಡಿಸೋಜ ವಿಶಿಷ್ಟ ದಾಖಲೆಯನ್ನೇ ನಿರ್ಮಿಸಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯು ಪ್ರತೀ ವರ್ಷವೂ ಎಸ್ಎ, ಎಸ್ಎಕ್ಸ್ ಹಾಗೂ ಎಸ್ಬಿ ಎಂಬ ಮೂರು ವಿಭಾಗಗಳಲ್ಲಿ ಫೆಲೋಶಿಪ್ಗೆ Read more…