YOU’RE COMPLETED ALL THE STAGES!

Your form has been submitted SUCCESSFULLY. We’ll update you soon.

ಅರ್ಜಿ ಸಲ್ಲಿಸಿದ ನಂತರ ಯಾವುದೇ ದಾಖಲಾತಿಗಳನ್ನು ಕ್ರಸ್ಟ್ ಸಂಸ್ಥೆಯ ಕಚೇರಿಗೆ ಪೋಸ್ಟ್ ಮಾಡುವ ಅವಶ್ಯಕತೆಯಿಲ್ಲ.
Do not post any documents to our office at this stage. They are not necessary.

ಮುಂದೇನು?

  1. ಆನ್‍ಲೈನ್ ಶುಲ್ಕ ಪಾವತಿ ಯಶಸ್ವಿಯಾಗಿರುವುದನ್ನು ಇಮೇಲ್‍ಗೆ ಕಳುಹಿಸುವ ಸ್ವೀಕೃತಿಪತ್ರ ನೋಡಿ ಖಚಿತಪಡಿಸಿಕೊಳ್ಳಬಹುದು. (ಚಲನ್ ಪಾವತಿ ಹಾಗೂ ವ್ಯಾಲೆಟ್ ಪಾವತಿಗಳಿಗೆ ಯಾವುದೇ ಪ್ರತ್ಯೇಕ ಸ್ವೀಕೃತಿ ನೀಡಲಾಗುವುದಿಲ್ಲ)
    Confirmation of the Online Fees Payment is sent to your email. (For Challan Payments and Wallet Payments separate receipt is not given)

  2. ಶುಲ್ಕ ಪಾವತಿ ಯಶಸ್ವಿಯಾಗಿದ್ದಲ್ಲಿ, ನಮ್ಮ ಸಿಬ್ಬಂದಿಯು ನಿಮ್ಮ ಸ್ಕಾಲರ್ಶಿಪ್ ಅರ್ಜಿಯನ್ನು ಪರಿಶೀಲಿಸಿ ಸಂಸ್ಕರಿಸುವರು
    If Fee Payment is Succeeded, our staff will verify and process your application.

  3. ನಿಮ್ಮ ಖಾತೆಯಿಂದ ಶುಲ್ಕದ ಮೊತ್ತವು ಕಡಿತಗೊಂಡಿದ್ದರೂ, ನಿಮ್ಮ ಪಾವತಿಯು ಯಶಸ್ವಿಯಾಗಿಲ್ಲದಿದ್ದರೆ, ಸದ್ರಿ ಮೊತ್ತವು 7 ಕೆಲಸದ ದಿನಗಳಲ್ಲಿ ಮತ್ತೆ ನಿಮ್ಮ ಖಾತೆಗೆ ಮರಳುತ್ತದೆ. ಮತ್ತೆ ಶುಲ್ಕ ಪಾವತಿಸಲು ಇಲ್ಲಿ ಕ್ಲಿಕ್ಕಿಸಿ
    In case of amount deducted from your account and fee payment is failed, such amounts will be refunded to your account within 7 working days. To retry fees payment CLICK HERE

  4. ಈ ಮಧ್ಯೆ ಯಾವುದೇ ಅಗತ್ಯ ಮಾಹಿತಿಗಳ ಅವಶ್ಯಕತೆ ಇದ್ದಲ್ಲಿ, ನಮ್ಮ ಸಿಬ್ಬಂದಿಯು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯುವರು
    At any stage, if any further details required, our staff will contact you through phone.

  5. ಅರ್ಜಿ ಸಲ್ಲಿಕೆ ಪೂರ್ಣಗೊಂಡ ನಂತರ ಕ್ರಸ್ಟ್ ಸಂಸ್ಥೆಯಿಂದ ಮುಂದಿನ ನಿರ್ದೇಶನಗಳೊಂದಿಗೆ ವಿದ್ಯಾರ್ಥಿಯ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟ್ ಮುಖಾಂತರ ಅರ್ಜಿಯ ಸ್ವೀಕೃತಿ ಪತ್ರವನ್ನು ಕಳುಹಿಸಿಕೊಡಲಾಗುತ್ತದೆ.
    After completion of the Application Submission, you will be sent the Acknowledgement along with further guidelines from CRUST to Student’s Address via Registered Post.

    ಮನವಿ: ನಿಮ್ಮ ಸ್ಕಾಲರ್ಶಿಪ್ ಅರ್ಜಿಯ ಸಂಸ್ಕರಣೆಯ ಸಂಪೂರ್ಣ ಜವಾಬ್ದಾರಿ ನಮ್ಮದು. ನಿಗದಿತ ಸಮಯದೊಳಗಾಗಿ ಅರ್ಜಿಗಳನ್ನು ಸಂಸ್ಕರಿಸಿ ಮುಂದಿನ ನಿರ್ದೇಶನಗಳನ್ನು ನೀಡುವ ತನಕ ನಮ್ಮೊಂದಿಗೆ ಸಹಕರಿಸಿ.

ನಮ್ಮ ಸೇವೆಯನ್ನು ಪಡೆದುಕೊಂಡ ತಮಗೆ ಧನ್ಯವಾದಗಳು!