MON - SAT 10.00 am - 06.00 pm
CRUST Website Designers & Web Developers | PutturCRUST Website Designers & Web Developers | PutturCRUST Website Designers & Web Developers | Puttur
09.30 am - 07.00 pm
Main Road, Puttur, D.K. Dist 574201

Complete Guide for KCET / Karnataka State NEET Counseling Process

KCET Counselling and Document Verification Complete Guide

Karnataka Examination Authority conducted Common Entrance Test (CET) recently for those who seeking admission for Engineering, Farm Science Courses, Veterinary, Pharmacy, Yoga & Naturopathy, BSc. Nursing and Allied Health Sciences courses. The counseling process will start once the K-CET result is declared. K-CET helps to get government quota seats in all professional colleges within Karnataka.

Here is the Complete Guide from CRUST Puttur. Please read full information! ಕ್ರಸ್ಟ್ ಒದಗಿಸುವ ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ. ದಯವಿಟ್ಟು ಪೂರ್ತಿ ಓದಿ!

Karnataka KCET Counselling and Document Verification Complete GuideHere is the complete picture of the documents verification for Karnataka CET and Option Entry Process [Note: there is no counseling process for CET. Only if the seats remained after all the rounds of option entry, the off-line counseling may be conducted.]

Courses under K-CET

  • Engineering (BE / B.Tech)
  • Veterinary and Animal Husbandry (BVSc.)
  • Farm Science Courses (Agriculture / Horticulture / Forestry / Sericulture / Dairy Technology / Fisheries, etc)
  • Bachelor of Pharmacy (B.Pharm)
  • Doctor of Pharmacy (Pharm D)
  • Yoga & Naturopathy (BNYS)
  • B.Sc. Nursing

Courses under UG NEET

  • Medical (MBBS)
  • Dental (BDS)
  • AYUSH Courses (Ayurveda, Homeopathy, Unani)

Karnataka KCET - NEET Counselling Stages

Stage 1: Karnataka CET Result Declaration

KEA will Publish the Document Verification Schedule as soon as the declaration of CET Results.
ಸಿಇಟಿ ಫಲಿತಾಂಶ ಪ್ರಕಟಿಸಿದ ನಂತರ ಪರಿಶೀಲನಾ ಪ್ರಕ್ರಿಯೆಗೆ ಕೆಇಎ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.

Stage 2: Finding your Schedule & Center for Document Verification

You are required to verify documents accordingly to your rank. For the documents verify & upload, you have to visit any of the KEA’s designated Centers. You can go on the basis of highest rank’s schedule.
ನೀವು ದಾಖಲಾತಿ ಪರಿಶೀಲನೆ ನಿಮ್ಮ Rank ಆಧಾರದ ಮೇಲೆ ಮಾಡತಕ್ಕದ್ದು. ದಾಖಲಾತಿ ಪರಿಶೀಲನೆ/ಅಪ್ಲೋಡ್ ಮಾಡಲು ನೀವು ಕೆಇಎ ನಿಗದಿಪಡಿಸುವ ಯಾವುದಾದರೂ ಒಂದು ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಸಿಇಟಿಯಲ್ಲಿ ಉತ್ತಮ Rank ಗಳಿಸಿದ ಯಾವುದೇ ವಿಷಯದ ಮೇಲೆ ಸಹಾಯಕೇಂದ್ರಕ್ಕೆ ಹೋಗಬಹುದು.

Stage 3:  Preparing Documents for Documents Verification

Student have to arrange all the relevant documents ready before visiting Helpline Centre (for verification)
ವಿದ್ಯಾರ್ಥಿಯು ದಾಖಲಾತಿ ಪರಿಶೀಲನೆಗೆ ಸಂಬಂಧಿಸಿದಂತೆ ಎಲ್ಲಾ ಪೂರಕ ದಾಖಲಾತಿಗಳನ್ನು ಸಹಾಯಕೇಂದ್ರಕ್ಕೆ ಹೋಗುವ ಮುನ್ನ ಸಿದ್ಧಪಡಿಸಿಟ್ಟುಕೊಳ್ಳಬೇಕು

Stage 4: — List of Documents Required for Karnataka K-CET

List of Documents to be arranged by student are / ವಿದ್ಯಾರ್ಥಿಯು ಸಿದ್ಧಪಡಿಸಿ ಇಟ್ಟುಕೊಳ್ಳಬೇಕಾದ ದಾಖಲಾತಿಗಳು:

The common documents are as follows. These documents checklist is prepared by CRUST, Puttur keeping in mind of the students those who have claimed Eligibility Clause A. Clauses B, C, D & N Students please refer the bottom of this page for guidelines. All other students are requested to consult CRUST Educational Consultants Office, Puttur

ಸಾಮಾನ್ಯ ದಾಖಲಾತಿಗಳು ಈ ಕೆಳಗಿನಂತಿವೆ. ದಾಖಲಾತಿಗಳ ಚೆಕ್‍ಲಿಸ್ಟ್ ಅನ್ನು ಅರ್ಹತಾ ಖಂಡಿಕೆ ಎ ಯನ್ನು ಆಯ್ದುಕೊಂಡ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾಗಿದೆ. B, C, D & N ಅರ್ಹತಾ ಖಂಡಿಕೆಯಲ್ಲಿ ಬರುವ ವಿದ್ಯಾರ್ಥಿಗಳು ಇದೇ ಪುಟದ ಕೊನೆಯ ಭಾಗವನ್ನು ನೋಡಿಕೊಳ್ಳುವುದು. ಇತರ ಎಲ್ಲಾ ವಿದ್ಯಾರ್ಥಿಗಳು ಪುತ್ತೂರು ಕ್ರಸ್ಟ್ ಕಚೇರಿಯಲ್ಲಿ ವಿಚಾರಿಸಬಹುದು.

  1. CET Application Copy duly Signed and Sealed (1 Copy Signed & Sealed by Your Present College Principal, if repeaters from any gazetted officer)
    ಸಿಇಟಿ ಅಪ್ಲಿಕೇಶನ್ ಪ್ರತಿ ಸಹಿ ಮತ್ತು ಮೊಹರಿನೊಂದಿಗೆ (1 ಪ್ರತಿ ಈಗ ಕಲಿಯುತ್ತಿರುವ ಕಾಲೇಜಿನ ಪ್ರಾಂಶುಪಾಲರ ಸಹಿ ಹಾಗೂ ಮೊಹರಿನೊಂದಿಗೆ; ಪುನರಾವರ್ತಿತ ವಿದ್ಯಾರ್ಥಿಗಳು ಯಾವುದೇ ಗಜೆಟೆಡ್ ಅಧಿಕಾರಿಯಿಂದ) ಪಡೆದುಕೊಳ್ಳುವುದು.
  2. CET Application Fee Payment Receipt (If paid offline, KEA copy of bank challan) – Optional
    ಸಿಇಟಿ ಅರ್ಜಿ ಶುಲ್ಕ ಪಾವತಿ ಮಾಡಿದ ರಶೀದಿ (ಆಫ್‍ಲೈನ್ ಪಾವತಿಸಿದ್ದಲ್ಲಿ ಬ್ಯಾಂಕ್ ಚಲನ್ನಿನ ಕೆಇಎ ಪ್ರತಿ) – ಐಚ್ಚಿಕ
  3. CET Examination Admit Card/Hall Ticket in Original
    ಸಿಇಟಿ ಪರೀಕ್ಷೆಯ ಒರಿಜಿನಲ್ ಪ್ರವೇಶಪತ್ರ/ಹಾಲ್ ಟಿಕೆಟ್
  4. SSLC Mark Card in Original
    ಒರಿಜಿನಲ್ ಹತ್ತನೇ ತರಗತಿ ಅಂಕಪಟ್ಟಿ
  5. PUC Mark Card Original (In case Original Mark Card is not issued, Internet Copy Should be Signed & Sealed by your Present College Principal or the provisional mark card issued by the PU College where you studied to be produced)
    ಒರಿಜಿನಲ್ ಪಿಯುಸಿ ಅಂಕಪಟ್ಟಿ (ಒಂದು ವೇಳೆ ಒರಿಜಿನಲ್ ಅಂಕಪಟ್ಟಿ ಲಭ್ಯವಾಗಿಲ್ಲದ್ದಲ್ಲಿ, ಇಂಟರ್ನೆಟ್‍ನಿಂದ ಪಡೆದ ಅಂಕಪಟ್ಟಿಯನ್ನು ಈಗಿನ ಕಾಲೇಜು ಪ್ರಾಂಶುಪಾಲರಿಂದ ದೃಢೀಕರಿಸಿಕೊಂಡಿರತಕ್ಕದ್ದು ಅಥವಾ ಪಿಯುಸಿ ವ್ಯಾಸಂಗ ಮಾಡಿದ ಕಾಲೇಜು ನೀಡುವ ಪ್ರೊವಿಶನಲ್ ಅಂಕಪಟ್ಟಿ ಹಾಜರುಪಡಿಸುವುದು)
  6. Caste Certificate (For SC/ST/Cat-1 candidates only) [In 2023 CET Application, it is already verified online]
    ಜಾತಿ ಪ್ರಮಾಣಪತ್ರ (SC/ST/Cat-1 ಅಭ್ಯರ್ಥಿಗಳಿಗೆ ಮಾತ್ರ) [2023 ಸಿಇಟಿ ಅರ್ಜಿಯಲ್ಲಿ ಇದನ್ನು ಈಗಾಗಲೇ ಪರಿಶೀಲಿಸಲಾಗಿದೆ]
  7. Income & Caste Certificate (For 2A, 2B, 3A & 3B Candidates only) [In 2023 CET Application, it is already verified online]
    ಆದಾಯ & ಜಾತಿ ಪ್ರಮಾಣಪತ್ರ (2A, 2B, 3A & 3B ಅಭ್ಯರ್ಥಿಗಳಿಗೆ ಮಾತ್ರ) [2023 ಸಿಇಟಿ ಅರ್ಜಿಯಲ್ಲಿ ಇದನ್ನು ಈಗಾಗಲೇ ಪರಿಶೀಲಿಸಲಾಗಿದೆ]
  8. Income Certificate issued by Tahasildar (For SC/ST/Cat-1 Candidates & for GM Candidates only if Annual income is less than Rs.8 lakh) [In 2023 CET Application, it is already verified online]
    ತಹಶೀಲ್ದಾರರಿಂದ ಪಡೆದ ಆದಾಯ ಪ್ರಮಾಣಪತ್ರ (SC/ST/Cat-1 ಅಭ್ಯರ್ಥಿಗಳಿಗೆ; ಸಾಮಾನ್ಯ ವರ್ಗಕ್ಕೆ ವಾರ್ಷಿಕ ಆದಾಯ ರೂ.8 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ) [2023 ಸಿಇಟಿ ಅರ್ಜಿಯಲ್ಲಿ ಇದನ್ನು ಈಗಾಗಲೇ ಪರಿಶೀಲಿಸಲಾಗಿದೆ]
  9. Study Certificate of the Student (for the period of years studied in Karnataka as you have mentioned in your CET application)
    ವಿದ್ಯಾರ್ಥಿಯ ವ್ಯಾಸಂಗ ಪ್ರಮಾಣ ಪತ್ರ (ಸಿಇಟಿ ಅರ್ಜಿಯಲ್ಲಿ ಎಷ್ಟು ವರ್ಷಗಳನ್ನು ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ತಿಳಿಸಿರುವಿರೋ ಅಷ್ಟು ವರ್ಷಕ್ಕೆ)
  10. Kannada Medium Certificate (Only if studied in Kannada Medium from 1st Standard to 10th Standard)
    ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣಪತ್ರ (1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದಲ್ಲಿ ಮಾತ್ರ)
  11. Rural Quota Certificate (Only if studied in Rural Area Schools from 1st Standard to 10th Standard) [Non Creamy Layer Certificate issued by Tahasildar is essential only for GM candidates]
    ಗ್ರಾಮೀಣ ಮಾಧ್ಯಮ ವ್ಯಾಸಂಗ ಪ್ರಮಾಣಪತ್ರ (1ರಿಂದ 10ನೇ ತರಗತಿವರೆಗೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ್ದಲ್ಲಿ ಮಾತ್ರ) [ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಮೇಲುಸ್ತರಕ್ಕೆ ಸೇರಿಲ್ಲದ ಕುಟುಂಬ ಪ್ರಮಾಣ ಪತ್ರವನ್ನು ತಹಶೀಲ್ದಾರ್ ರಿಂದ ಪಡೆದಿರಬೇಕು]
  12. 4-5 Passport Size Photographs of the Student
    4 ರಿಂದ 5 ಪಾಸ್‍ಪೋರ್ಟ್ ಅಳತೆಯ ವಿದ್ಯಾರ್ಥಿಯ ಭಾವಚಿತ್ರ
  13. 2-3 SETS of Photocopies (Xerox) of All the Above Documents duly signed & sealed by the Gazetted Officer
    ಮೇಲಿನ ಎಲ್ಲಾ ದಾಖಲಾತಿಗಳ 2 ರಿಂದ 3 ಸೆಟ್ ನಕಲು ಪ್ರತಿಗಳಿಗೆ (ಜೆರಾಕ್ಸ್) ಗೆಜೆಟೆಡ್ ಅಧಿಕಾರಿಯಿಂದ ಸಹಿ & ಮೊಹರು ಪಡೆದುಕೊಂಡಿರಬೇಕು
  14. CET Result Copy / Mark List (Not a Compulsory Document)
    ಸಿಇಟಿ ಫಲಿತಾಂಶದ ಅಂಕಪಟ್ಟಿ (ಇದು ಕಡ್ಡಾಯ ದಾಖಲೆಯಲ್ಲ)

Note on CET Application:

  1. If you’ve edited CET application, you have to print finally edited application only.
    ನೀವು ಸಿಇಟಿ ಅರ್ಜಿಯನ್ನು ತಿದ್ದುಪಡಿ ಮಾಡಿದ್ದಲ್ಲಿ, ಕೊನೆಯದಾಗಿ ತಿದ್ದುಪಡಿ ಮಾಡಿದ ಸಿಇಟಿ ಅರ್ಜಿಯ ಪ್ರಿಂಟ್ ಅನ್ನು ಹೊಂದುವುದು.
  2. If you’re participating in NEET state quota counselling, then you have to link your NEET registration details to CET application, once the KEA made the provision to do so.
    ನೀವು ನೀಟ್ ರಾಜ್ಯ ಕೋಟಾ ಕೌನ್ಸೆಲಿಂಗ್ ನಲ್ಲಿ ಭಾಗವಹಿಸುವುದಾದಲ್ಲಿ, ಕೆಇಎ ನಿಗದಿಪಡಿಸಿದಂದು ನೀವು ನೀಟ್ ನೋಂದಣಿ ವಿವರಗಳನ್ನು ಸಿಇಟಿ ಅರ್ಜಿಯೊಂದಿಗೆ ಲಿಂಕ್ ಮಾಡಬೇಕು. ಸಲಹೆಗಳಿಗೆ ಇಲ್ಲಿ ಕ್ಲಿಕ್ ಮಾಡಿ
  3. Once the NEET details are linked to CET application, you have to reprint the CET application.
    ನೀಟ್ ಮಾಹಿತಿಗಳನ್ನು ಲಿಂಕ್ ಮಾಡಿದ ನಂತರ ಸಿಇಟಿ ಅರ್ಜಿಯನ್ನು ಮರು ಮುದ್ರಣ ಮಾಡಬೇಕು.

Stage 5: Wait for Your Schedule to Verification/Upload Documents

KEA will provide the detailed calendar for Document Verification based on the Rank in the CET. You have to wait till your turn. For details consult CRUST Office, Puttur.
ಸಿಇಟಿಯ ರ‍್ಯಾಂಕ್ ಆಧಾರದಲ್ಲಿ ದಾಖಲಾತಿ ಪರಿಶೀಲನೆಗೆ ಕೆಇಎ ವಿವರವಾದ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ವಿದ್ಯಾರ್ಥಿಯು ಕೆಇಎ ನಿಗದಿಪಡಿಸಿದ ದಿನಗಳಲ್ಲಿ ಮಾತ್ರ ದಾಖಲಾತಿ ಪರಿಶೀಲನೆಗೆ ದಾಖಲಾತಿಗಳನ್ನು ಅಪ್ಲೊಡ್ ಮಾಡಬಹುದಾಗಿದೆ. ಸಹಾಯಕ್ಕಾಗಿ ಪುತ್ತೂರು ಕ್ರಸ್ಟ್ ಕಚೇರಿಯನ್ನು ಸಂಪರ್ಕಿಸಬಹುದು.

Stage 6: Get Verification Slip with Confidential Secret Key

If document verification completed successfully, KEA issues Verification Slip to the student having a Secret Key code. This Secret Key is very important for the next process of choosing the course/colleges. Do not share this with friends/unwanted persons.
ದಾಖಲಾತಿ ಪರಿಶೀಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗೆ ಕೆಇಎಯು ಸೀಕ್ರೆಟ್ ಕೀ ಹೊಂದಿರುವ ವೆರಿಫಿಕೇಶನ್ ಸ್ಲಿಪ್ ಅನ್ನು ನೀಡುತ್ತದೆ. ಸೀಕ್ರೆಟ್ ಕೀಯು ಕೋರ್ಸು/ಕಾಲೇಜಿನ ಆಯ್ಕೆಯ ಮುಂದಿನ ಎಲ್ಲಾ ಪ್ರಕ್ರಿಯೆಗಳಲ್ಲಿ ಅತ್ಯಂತ ಪ್ರಾಮುಖ್ಯತೆ ಹೊಂದಿರುತ್ತದೆ. ಇದನ್ನು ಮಿತ್ರರೊಂದಿಗೆ / ಅನಗತ್ಯ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು.


Note: For Assistance and Guidance in Option Entry Process, you can consult CRUST Office, Puttur
ಸೂ: ಆಪ್ಷನ್ ಎಂಟ್ರಿ ಪ್ರಕ್ರಿಯೆಯ ಸಹಾಯ ಹಾಗೂ ಸಲಹೆಗಳಿಗಾಗಿ ಕ್ರಸ್ಟ್ ಕಚೇರಿಯನ್ನು ಸಂಪರ್ಕಿಸಬಹುದು.

NEED CONSULTATION?

Stage 7: Karnataka K-CET Option Entry Process

(Option Entry Process: Only after Document Verification)

Option Entry Process is done at CRUST Office. We assist you in end to end consultation in your CET Counseling process.
ಆಪ್ಷನ್ ಎಂಟ್ರಿ ಪ್ರಕ್ರಿಯೆಯನ್ನು ಕ್ರಸ್ಟ್ ಕಚೇರಿಯಲ್ಲಿ ಮಾಡಲಾಗುತ್ತದೆ. ಕೌನ್ಸೆಲಿಂಗ್‍ನ ಆರಂಭದಿಂದ ಕೊನೆಯವರೆಗಿನ ಎಲ್ಲಾ ಪ್ರಕ್ರಿಯೆಗಳಲ್ಲಿ ನಾವು ನಿಮಗೆ ಸಹಾಯ ಮಾಡಲಿದ್ದೇವೆ.

  1. Mock Round
  2. First Real Round
  3. Second Real Round
  4. Second Extended Real Round

If Seats remained further rounds (Mop up rounds) as determined by KEA

KARNATAKA K-CET OPTION ENTRY PHASES —

  1. 1st Phase: – Mock Round: Student can check a trial Option Entry on this stage. But allotted college/course may not be confirmed to you.
    ಅಣಕು ಹಂತ: ವಿದ್ಯಾರ್ಥಿಯು ಈ ಹಂತದಲ್ಲಿ ಯಾವ ಕಾಲೇಜು/ಕೋರ್ಸು ಲಭ್ಯವಾಗಬಹುದು ಎಂದು ಪರೀಕ್ಷಿಸಿಕೊಳ್ಳಬಹುದು; ಆದರೆ ಇದು ಖಚಿತ ಆಯ್ಕೆಯಾಗಲಾರದು.
  2. 2nd Phase: – Real Rounds: These are the serious and very careful rounds (So CRUST Educational Consultants doesn’t share views on social media. Requested to consult in person for personal consultation)
    ನೈಜ ಹಂತಗಳು: ಮುಂದಿನ ಎಲ್ಲಾ ಹಂತಗಳು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವುದರಿಂದ ಅತ್ಯಂತ ಜಾಗರೂಕರಾಗಿ ಈ ಹಂತಗಳನ್ನು ಪೂರ್ಣಗೊಳಿಸಿಕೊಳ್ಳಬೇಕು (ಆದುದರಿಂದಾಗಿ ಕ್ರಸ್ಟ್ ಸಂಸ್ಥೆಯು ಈ ಹಂತದ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದಿಲ್ಲ, ಬದಲಿಗೆ ಕ್ರಸ್ಟ್ ಕಚೇರಿಗೆ ಭೇಟಿ ನೀಡಿ ವೈಯಕ್ತಿಕ ಸಲಹೆ ಪಡೆಯಲು ಸೂಚಿಸಲಾಗಿದೆ)
    —————————

CRUST Educational Consultants Assist and Guide you through out the CET Process to get your dream course/college. Since you are shaping your Professional Career though CET, we recommend you to choose the best rated college accordingly your choice.

ನಿಮ್ಮ ಕನಸಿನ ಕೋರ್ಸು/ಕಾಲೇಜಿನ ಆಯ್ಕೆ ಮಾಡಿಕೊಳ್ಳುವ ಸಿಇಟಿಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಕ್ರಸ್ಟ್ ಸಂಸ್ಥೆಯು ನಿಮ್ಮೊಂದಿಗೆ ಇದ್ದು ಸಹಕಾರ ಹಾಗೂ ಮಾರ್ಗದರ್ಶನ ನೀಡಲಿದೆ. ಸಿಇಟಿ ಮೂಲಕ ನಿಮ್ಮ ವೃತ್ತಿಪರ ವೃತ್ತಿಜೀವನಕ್ಕೆ ಮುನ್ನುಡಿಯಿಡುತ್ತಿರುವ ಈ ಹಂತದಲ್ಲಿ ನಿಮ್ಮ ಆಯ್ಕೆಯ ಉತ್ತಮ ಗುಣಮಟ್ಟದ ಕಾಲೇಜು ಆಯ್ಕೆಯಲ್ಲಿ ನಾವೂ ನೆರವಾಗಲಿದ್ದೇವೆ.

UG NEET - Additional Documents (ONLY FOR MBBS/ BDS)

  1. Linguistic Minority Quota : Reservations available in Linguistic Minority Colleges only.
    ಭಾಷಾ ಅಲ್ಪಸಂಖ್ಯಾತ ಕೋಟಾ: ಭಾಷಾ ಅಲ್ಪಸಂಖ್ಯಾತ ಕಾಲೇಜುಗಳಲ್ಲಿ ಮಾತ್ರ ಮೀಸಲಾತಿ ಲಭ್ಯವಿದೆ.
  2. The following (only 4 languages) mother tongues are eligible to claim Linguistic Minority Quota (Only for MBBS & BDS)
    ಈ ಕೆಳಗಿನ (ಕೇವಲ 4 ಭಾಷೆಗಳು) ಮಾತೃಭಾಷೆಗಳು ಭಾಷಾ ಅಲ್ಪಸಂಖ್ಯಾತ ಕೋಟಾ ಮೀಸಲಾತಿ ಕೋರಲು ಅರ್ಹವಾಗುತ್ತವೆ. (ಎಂಬಿಬಿಎಸ್ & ಬಿಡಿಎಸ್ ಕೋರ್ಸುಗಳಿಗೆ ಮಾತ್ರ)
    #Tulu / ತುಳು
    #Kodava / ಕೊಡವ
    #Tamil / ತಮಿಳು
    #Telugu / ತೆಲುಗು
  3. Who can Claim Minority Linguistic Quota?
    1. Student must studied at least 10 or more years in Karnataka (between 1st standard to 12th standard)
      ವಿದ್ಯಾರ್ಥಿಯು ಕನಿಷ್ಟ 10 ವರ್ಷಗಳ ಕಾಲ ಕರ್ನಾಟಕದಲ್ಲಿಯೇ ವಿದ್ಯಾಭ್ಯಾಸ ಮಾಡಿರಬೇಕು. (1ನೇ ತರಗತಿಯಿಂದ 12ನೇ ತರಗತಿಯವರೆಗೆ)
    2. Student’s mother tongue should be Tulu/Kodava/Tamil/Telugu as per School Records
      ಶಾಲಾ ದಾಖಲೆಗಳಲ್ಲಿ ವಿದ್ಯಾರ್ಥಿಯ ಮಾತೃಭಾಷೆ ಕಡ್ಡಾಯವಾಗಿ ತುಳು/ಕೊಡವ/ತಮಿಳು/ತೆಲುಗು ಆಗಿರತಕ್ಕದ್ದು.
  4. How to Claim Minority Linguistic Quota?
    1. Get the Minority Linguistic information in Form 5 & Form 5A (Minimum 10 Years)
      ಭಾಷಾ ಅಲ್ಪಸಂಖ್ಯಾತ ಮಾಹಿತಿಯನ್ನು ನಮೂನೆ 5 & ನಮೂನೆ 5A ಯಲ್ಲಿ ಪಡೆದುಕೊಳ್ಳುವುದು (ಕನಿಷ್ಟ 10 ವರ್ಷ)
    2. Form 5 : Format applicable to 1st standard to 10th standard
      ನಮೂನೆ 5: ಈ ನಮೂನೆಯು 1ರಿಂದ 10ನೇ ತರಗತಿವರೆಗೆ ಮಾತ್ರ ಅನ್ವಯ
    3. Form 5A : Format applicable to 1st PUC to 2nd PUC
      ನಮೂನೆ 5A: ಈ ನಮೂನೆಯು ಪ್ರಥಮ ಪಿಯುಸಿ ಯಿಂದ ದ್ವಿತೀಯ ಪಿಯುಸಿ ವರೆಗೆ ಮಾತ್ರ ಅನ್ವಯ

Minority Religious Quota in NEET State Counselling
ಧಾರ್ಮಿಕ ಅಲ್ಪಸಂಖ್ಯಾತ ಕೋಟಾ

  1. Reservations available in minority religious colleges for MBBS/BDS.
    ಧಾರ್ಮಿಕ ಅಲ್ಪಸಂಖ್ಯಾತ ಕಾಲೇಜುಗಳಲ್ಲಿ ಎಂಬಿಬಿಎಸ್/ಬಿಡಿಎಸ್ ಕೋರ್ಸುಗಳಿಗೆ ಮೀಸಲಾತಿ ಲಭ್ಯವಿದೆ.
  2. Eligible Religions are: Islam, Christian, Jains, Parsi, Buddhism, Sikh
  3. Produce Minority Certificate received from Tahasildar (Note: It’s not a Caste and Income Certificate or OBC Certificate)
    ತಹಶೀಲ್ದಾರ್ ರಿಂದ ಪಡೆದ ಅಲ್ಪಸಂಖ್ಯಾತ ಪ್ರಮಾಣಪತ್ರ ಹಾಜರುಪಡಿಸಬೇಕು.
    ಸೂಚನೆ: ಈ ಪ್ರಮಾಣ ಪತ್ರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಥವಾ ಓಬಿಸಿ ಪ್ರಮಾಣ ಪತ್ರವಲ್ಲ.

Documents for Other Clauses (B, C, D & N)

  1. Eligibility Clause B
    1. All the Documents mentioned in serial number 1 to 8 and 12 to 14 for Clause A above.
      ಮೇಲೆ ಅರ್ಹತಾ ಖಂಡ ಎ ಯಲ್ಲಿ ನೀಡಲಾದ ದಾಖಲೆಗಳಲ್ಲಿ ಕ್ರಮ ಸಂಖ್ಯೆ 1 ರಿಂದ 8 ಮತ್ತು 12 ರಿಂದ 14 ರಲ್ಲಿ ತಿಳಿಸಿದ ಎಲ್ಲಾ ದಾಖಲೆಗಳು
    2. Student’s study certificate for 1st and 2nd PUC study in Karnataka.
      ಕರ್ನಾಟಕದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ಬಗ್ಗೆ ವಿದ್ಯಾರ್ಥಿಯ ವ್ಯಾಸಂಗ ಪ್ರಮಾಣ ಪತ್ರ
    3. Either of parent’s study certificate for minimum of 7 years study in Karnataka.
      ಕರ್ನಾಟಕದಲ್ಲಿ ಕನಿಷ್ಟ 7 ವರ್ಷಗಳ ಅವಧಿಯ ವ್ಯಾಸಂಗ ಮಾಡಿರುವ ಬಗ್ಗೆ ವಿದ್ಯಾರ್ಥಿಯ ಯಾರಾದರೂ ಒಬ್ಬ ಪೋಷಕರ (ತಂದೆ/ತಾಯಿ) ವ್ಯಾಸಂಗ ಪ್ರಮಾಣ ಪತ್ರ
  2. Eligibility Clause C
    1. All the Documents mentioned in serial number 1 to 5 and 12 to 14 for Clause A above.
      ಮೇಲೆ ಅರ್ಹತಾ ಖಂಡ ಎ ಯಲ್ಲಿ ನೀಡಲಾದ ದಾಖಲೆಗಳಲ್ಲಿ ಕ್ರಮ ಸಂಖ್ಯೆ 1 ರಿಂದ 5 ಮತ್ತು 12 ರಿಂದ 14 ರಲ್ಲಿ ತಿಳಿಸಿದ ಎಲ್ಲಾ ದಾಖಲೆಗಳು
    2. Domicile certificate of student and either of parent having resided outside Karnataka as on 01.05.2023.
      ವಿದ್ಯಾರ್ಥಿ ಮತ್ತು ಯಾರಾದರೊಬ್ಬ ಪೋಷಕರು ದಿನಾಂಕ 01.05.2023ಕ್ಕೆ ಅನ್ವಯವಾಗುವಂತೆ ಕರ್ನಾಟಕದ ಹೊರಗೆ ವಾಸಿಸುತ್ತಿರುವ ಬಗ್ಗೆ ನಿವಾಸಿ ಪ್ರಮಾಣ ಪತ್ರ.
    3. Domicile certificate of father or mother having previous domicile was within Karnataka.
      ವಿದ್ಯಾರ್ಥಿಯ ತಂದೆ ಅಥವಾ ತಾಯಿ ಯು ಹಿಂದೆ ಕರ್ನಾಟಕದಲ್ಲಿ ವಾಸವಿದ್ದ ಬಗ್ಗೆ ನಿವಾಸಿ ಪ್ರಮಾಣ ಪತ್ರ.
    4. Student’s study certificate and transfer certificate
      ವಿದ್ಯಾರ್ಥಿಯ ವ್ಯಾಸಂಗ ಪ್ರಮಾಣ ಪತ್ರ ಮತ್ತು ವರ್ಗಾವಣೆ ಪ್ರಮಾಣ ಪತ್ರ
    5. Original Cumulative Certificate/ Mark card of student or either of parents showing the mother tongue as Tulu/Kodava/Kannada
      ವಿದ್ಯಾರ್ಥಿ ಅಥವಾ ತಂದೆ ಅಥವಾ ತಾಯಿಯ ಮಾತೃಭಾಷೆಯು ತುಳು/ಕೊಡವ/ಕನ್ನಡ ಎಂದು ದೃಢೀಕರಿಸುವ ಓರಿಜಿನಲ್ Cumulative Record ಅಥವಾ ಮಾರ್ಕ್ ಕಾರ್ಡ್
    6. Declaration for mother tongue
      ಮಾತೃಭಾಷೆಗೆ ಸಂಬಂಧಿಸಿದಂತೆ ಘೋಷಣೆ
  3. Eligibility Clause D
    1. All the Documents mentioned in serial number 1 to 5 and 12 to 14 for Clause A above.
      ಮೇಲೆ ಅರ್ಹತಾ ಖಂಡ ಎ ಯಲ್ಲಿ ನೀಡಲಾದ ದಾಖಲೆಗಳಲ್ಲಿ ಕ್ರಮ ಸಂಖ್ಯೆ 1 ರಿಂದ 5 ಮತ್ತು 12 ರಿಂದ 14 ರಲ್ಲಿ ತಿಳಿಸಿದ ಎಲ್ಲಾ ದಾಖಲೆಗಳು
    2. Residential certificate of student.
      ವಿದ್ಯಾರ್ಥಿಯ ವಾಸ್ತವ್ಯ ಪ್ರಮಾಣ ಪತ್ರ.
    3. Student’s study certificate
      ವಿದ್ಯಾರ್ಥಿಯ ವ್ಯಾಸಂಗ ಪ್ರಮಾಣ ಪತ್ರ
    4. Original Cumulative Certificate/ Mark card of student or either of parents showing the mother tongue as Tulu/Kodava/Kannada
      ವಿದ್ಯಾರ್ಥಿ ಅಥವಾ ತಂದೆ ಅಥವಾ ತಾಯಿಯ ಮಾತೃಭಾಷೆಯು ತುಳು/ಕೊಡವ/ಕನ್ನಡ ಎಂದು ದೃಢೀಕರಿಸುವ ಓರಿಜಿನಲ್ Cumulative Record ಅಥವಾ ಮಾರ್ಕ್ ಕಾರ್ಡ್
    5. Declaration for mother tongue
      ಮಾತೃಭಾಷೆಗೆ ಸಂಬಂಧಿಸಿದಂತೆ ಘೋಷಣೆ
  4. Eligibility Clause N
    1. All the Documents mentioned in serial number 1 to 5 and 12 to 14 for Clause A above.
      ಮೇಲೆ ಅರ್ಹತಾ ಖಂಡ ಎ ಯಲ್ಲಿ ನೀಡಲಾದ ದಾಖಲೆಗಳಲ್ಲಿ ಕ್ರಮ ಸಂಖ್ಯೆ 1 ರಿಂದ 5 ಮತ್ತು 12 ರಿಂದ 14 ರಲ್ಲಿ ತಿಳಿಸಿದ ಎಲ್ಲಾ ದಾಖಲೆಗಳು
    2. Domicile certificate of student and either of parent having resided outside Karnataka as on 01.05.2023.
      ವಿದ್ಯಾರ್ಥಿ ಮತ್ತು ಯಾರಾದರೊಬ್ಬ ಪೋಷಕರು ದಿನಾಂಕ 01.05.2023ಕ್ಕೆ ಅನ್ವಯವಾಗುವಂತೆ ಕರ್ನಾಟಕದ ಹೊರಗೆ ವಾಸಿಸುತ್ತಿರುವ ಬಗ್ಗೆ ನಿವಾಸಿ ಪ್ರಮಾಣ ಪತ್ರ.
    3. Kannada Medium Certificate for study in Kannada Medium from 1st Standard to 10th Standard
      1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣಪತ್ರ

If above reservations applicable to you, although there is much time, suggested to get the certificates at the earliest.
ಈ ಮೇಲಿನ ಮೀಸಲಾತಿಗಳು ನಿಮಗೆ ಅನ್ವಯಿಸಿದಲ್ಲಿ ಆದಷ್ಟು ಬೇಗನೆ ಪ್ರಮಾಣ ಪತ್ರಗಳನ್ನು ಹೊಂದಿಸಿಕೊಳ್ಳಲು ಸೂಚಿಸುತ್ತೇನೆ.

Need Assistance?

Consult Us!

✍️ Sharath Alva Karinka | MBA (View Profile)
Educational Consultant

2nd Floor, Shaafi Complex, (Above Poorvika Mobiles) Main Road, Puttur 574201
Map: https://g.page/crustindia