ಫೇಸ್ಬುಕ್ Hacked Account V/s Fake Account – ಪರಿಹಾರಗಳು
ಫೇಸ್ಬುಕ್ Hacked Account V/s Fake Account ಇತ್ತೀಚಿನ ದಿನಗಳಲ್ಲಿ ಹಲವಾರು ಮಂದಿ ಈ ಮೇಲಿನ ಎರಡು ವಿಚಾರಗಳಲ್ಲಿ ಗೋಜಿಗೆ ಒಳಗಾಗಿರುವ ವಿಚಾರ ಹೊಸದೇನಲ್ಲ. ಮೊದಲಿಗೆ ಅವುಗಳೆರಡರ ವ್ಯತ್ಯಾಸವನ್ನು ವಿವರಿಸುತ್ತೇನೆ. ತದನಂತರ ಅವುಗಳಿಗೆ ಸಂಬಂಧಿಸಿದಂತೆ ಸೂಕ್ತ ಪರಿಹಾರವನ್ನು ಸೂಚಿಸುತ್ತೇನೆ. ಕ್ರಸ್ಟ್ ಸಂಸ್ಥೆಯ ದಶಮಾನೋತ್ಸವ ವರ್ಷಾಚರಣೆಯ ಸಂದರ್ಭದಲ್ಲಿ ಈ ಮಾಹಿತಿಯನ್ನು ಸಂಪೂರ್ಣ ಉಚಿತವಾಗಿ ಒದಗಿಸುತ್ತಿದ್ದೇನೆ. ಇದು ನಿಮಗೆ ಅಥವಾ ನಿಮ್ಮ ಮಿತ್ರರಿಗೆ ಸಹಾಯವಾಗಬಹುದು. ದಯವಿಟ್ಟು ಶೇರ್ ಮಾಡಿ. Hacked Facebook Account ಫೇಸ್ಬುಕ್…